Siddesh At Haadi
Siddesh At Haadi Member of Haadi Siddesh MR ಹಾದಿ ಸಂಸ್ದೆ ೧೯/೧/೨೦೨೦ ರಂದು ಸ್ದಾಪನೆ ಆಯಿತು. ಶರುಮಾಡುವ ಮುನ್ನ ನನ್ನ ಸ್ನೇಹಿತರು ಬಂದು ನನ್ನನು ಕೇಳಿದರು. ನಾನು ಮತ್ತು ಇನ್ನು ೩ ಜನ ಸ್ನೇಹಿತರು ಸೇರಿ ಹಾದಿ ಸಂಸ್ದೆಯನ್ನು ಆರಂಭಮಾಡಬೇಕೆAದು. ಯೊಚಿಸಿದ್ದವೆಯೆಂದು. ಹೇಳಿದರು ನಾನು ಆರಂಭಿಸಲು ಕಾರಣವನ್ನು ಕೇಳಿದೆ, ಆರಂಭಿಸಲು ಕಾರಣ : ಪ್ರತಿದಿನ ನಮ್ಮ ದೇಶದಲ್ಲಿ ೩೦೦೦ಸಾವಿರ ಜನರು ಸಾಯುತಿದ್ದಾರೆ. ಹಾಗೂ ಬಡಮಕ್ಕಳು ಓದಲು ಹಣವಿಲ್ಲದೆ ತಮ್ಮ ಆಸೆ ಕನಸು ಹಾಗೂ ಗುರಿಗಳನ್ನು […]