Siddesh At Haadi

Member of Haadi

Siddesh MR

ಹಾದಿ ಸಂಸ್ದೆ ೧೯/೧/೨೦೨೦ ರಂದು ಸ್ದಾಪನೆ ಆಯಿತು.
ಶರುಮಾಡುವ ಮುನ್ನ ನನ್ನ ಸ್ನೇಹಿತರು ಬಂದು ನನ್ನನು ಕೇಳಿದರು. ನಾನು ಮತ್ತು ಇನ್ನು ೩ ಜನ ಸ್ನೇಹಿತರು ಸೇರಿ ಹಾದಿ ಸಂಸ್ದೆಯನ್ನು ಆರಂಭಮಾಡಬೇಕೆAದು. ಯೊಚಿಸಿದ್ದವೆಯೆಂದು. ಹೇಳಿದರು ನಾನು ಆರಂಭಿಸಲು ಕಾರಣವನ್ನು ಕೇಳಿದೆ, ಆರಂಭಿಸಲು ಕಾರಣ : ಪ್ರತಿದಿನ ನಮ್ಮ ದೇಶದಲ್ಲಿ ೩೦೦೦ಸಾವಿರ ಜನರು ಸಾಯುತಿದ್ದಾರೆ.
ಹಾಗೂ ಬಡಮಕ್ಕಳು ಓದಲು ಹಣವಿಲ್ಲದೆ ತಮ್ಮ ಆಸೆ ಕನಸು ಹಾಗೂ ಗುರಿಗಳನ್ನು ಅವಕಾಸ ಸಿಗದೆ ತಮ್ಮ ಮನಸ್ಸಿನಲ್ಲಿಯೆ. ಕೊಂದು ಹಾಕಿಕೊಳ್ಳುತಿದ್ದಾರೆ. ಅದಕ್ಕೆ ನಮ್ಮ ಕೈಲಾದಷ್ಟು ಅ ಬಡಮಕ್ಕಳಿಗೆ ಸಾಹಯ ಹಾಗೂ ಹಸಿದವರಿಗೆ ಊಟ ನಿಡೋಣ ಹಾಗೂ ನಮ್ಮದ ದೇಶಕ್ಕೇ ಸೇವೆಮಾಡೊಣವೆಂದು ತಿಳಿಸಿದರು ಹಾಗೆ ನಾನುಕೂಡ ಹಿಂದುಮುAದು ನೊಡದೆ. ಒಪ್ಪಿದೆ ಹಾಗೆ ನನ್ನ ದೇಶಕ್ಕೆ ಆಳಿಲುಸೇವೆ ಮಾಡೊಣ.ಯೆಂದು ನರ‍್ದರಿಸಿ ಸಂಸ್ದೆಗೆ ಕ್ಕಜೊಡಿಸಿದೆ

ನನ್ನ ಹಾದಿಸಂಸ್ದೆಗೆ ಕ್ಯಜೋಡಿಸಿದಾಗ ಆದ ಆನುಭವಗಳು
ನಾನು ಹಾಗೂ ನನ್ನ ಸ್ನೇಹಿತರು ಸೇರಿ ಮೊದಲಬಾರಿ ಆನಾಥಮಕ್ಕಳ ಆಶ್ರಮಕ್ಕೆಳ ಬೇಟಿನಿಡಿದೆವು. ಅಲ್ಲಿ ಆದಾಅನುಭವಗಳು ಆ ಮಕ್ಕಳು ನಮ್ಮನು ಸ್ವಾಗತ ಮಾಡಿದ ರೀತಿ ಹಾಗು ಆವರ ಮುಖದಲ್ಲೀಕಂಡ ಖುಷಿ ಹಾಗೂ ಆವರ ಜೋತೆ ಆಟ,ಪಾಠ ಅವರ ಮುಖದಲ್ಲಿ ಖುಷಿ. ಅವರ ಆಸೆ,ಕನಸು,ಗುರಿಗಳನ್ನು ಆಂಚಿಕೊAಡ,ಅನುಭವ ಹಾಗೂ ಒಂದುಕಡೆ ಖುಷಿ ಮತ್ತೊಂದು ಕಡೆ ದುಃಖ ದುಃಖ ಏಕೆಂದರೆ ಆ ಮಕ್ಕಳ ಆಸೆ ಗುರಿಮುಟ್ಟಲು ಆಕಾಶಸಿಗುತ್ತಿಲ್ಲವೆಂದು. ಮನಸ್ಸು ಖಗ್ಗಿತು. ಹಾಗೆ ಕರೋನಯೆಂಬ ಮಾಹಮಾರಿ ಕಾಯಿಲೆಯಿಂದ ಏಷ್ಟೋ ಬಡಕುಟುಂಬದವರು ಹಸಿವಿನಿಂದ ಬಳಲುತ್ತಿರುವಾಗ ನಮ್ಮ ಹಾದಿಸಂಸ್ದೆ ಹಾಗೂ ನೂರ್ ಸಂಸ್ದೆಯು ಜೊತೆಗೂಡಿ ಬಡಕುಟುಂಬಕ್ಕೆ ಧಾನೈದವಸಗಳನ್ನು. ಸುಮಾರು ೪೦ ರಿಂದ೬೦ಬಡಕುಟುAಬಕ್ಕೆ ಆಂಚಿದಾಗ ಅ ಕುಟುಂಬ ಸದಸ್ಯರಲ್ಲಿ ಕಂಡ ನಗು ಹಾಗೂ ಅವರು ನಿಡಿದ ಆಶೀರ್ವಾದಗಳು. ಇದು ನನ್ನ ಆನುಭವಗಳು.

Back
Messenger
WhatsApp
Scroll to Top